top drawer
ನಾಮವಾಚಕ
  1. (ಮೇಜದ) ಅತ್ಯಂತ ಮೇಲುಸಾಲಿನ ಸೆಳೆಖಾನೆ; ಮೇಲಿನ ಅರೆ.
  2. (ಆಡುಮಾತು)
    1. ಉಚ್ಚ ಸಾಮಾಜಿಕ ಸ್ಥಾನ.
    2. ಉಚ್ಚವರ್ಗದ ಹುಟ್ಟು, ಜನ್ಮ.